18/06/2026
**”PhonoRange nalli ನಡೀತಾ ಇದೆ Mega Monsoon Sale... ಇಲ್ಲಿ Offers ಮಳೆನೇ ಸುರೀತಾ ಇದೆ!”** 🌧️🎉
ಹೊಸ Smartphone, Smart TV, Laptop ಅಥವಾ Accessories ತಗೊಳ್ಳೋ ಯೋಚನೆ ಇದೆಯಾ?
ಹಾಗಿದ್ರೆ ಇವತ್ತೇ ಬನ್ನಿ **PhonoRange Mega Monsoon Sale** ಗೆ!
🎁 **6 Assured Gifts Absolutely FREE!**
🔥 **Up to ₹25,000 Instant Discount!**
🛡️ **2 Years Warranty Included!**
🎁 **₹6,000 ಮೌಲ್ಯದ Gift Vouchers ಕೂಡ ಸಿಗುತ್ತವೆ!**
💸 **Up to 24 Months No Cost EMI!**
💸 **Finance ಮೇಲೆ Up to ₹5,000 Cashback!**
👉 **Just ₹1 Down Payment ನಲ್ಲಿ ನಿಮ್ಮ ಕನಸಿನ Smartphone ಮನೆಗೆ!**
♻️ **Mega Exchange Offers – ನಿಮ್ಮ ಹಳೆಯ ಫೋನ್ ಕೊಡಿ, ಹೊಸ ಫೋನ್ ತಗೊಳ್ಳಿ!**
🎧 **Accessories ಮೇಲೆ Up to 85% OFF!**
ಇಷ್ಟೊಂದು Offers ಒಂದೇ ಜಾಗದಲ್ಲಿ, ಒಂದೇ ಸಮಯದಲ್ಲಿ!
**PhonoRange Mega Monsoon Sale...**
**ಇಲ್ಲಿ Offers ಮಳೆನೇ ಸುರೀತಾ ಇದೆ, Savings ಹೊಳೆಯೇ ಹರೀತಾ ಇದೆ!** ☔💰
ಇವತ್ತೇ ನಿಮ್ಮ ಹತ್ತಿರದ **PhonoRange Store** ಗೆ ಭೇಟಿ ನೀಡಿ ಮತ್ತು ಈ ಅದ್ಭುತ Offers ಗಳನ್ನು ಮಿಸ್ ಮಾಡಿಕೊಳ್ಳಬೇಡಿ!
**PhonoRange – Smart Choice, Smart Savings!** 📱✨