23/05/2026
Technolink Network Enterprise ಮೂಲಕ ಜನರಿಗೆ ಉದ್ಯೋಗ, ವ್ಯಾಪಾರ ಮತ್ತು ತಂತ್ರಜ್ಞಾನ ಸಂಬಂಧಿತ ಸಮಸ್ಯೆಗಳಿಗೆ ಸಹಾಯ ಮಾಡುತ್ತಿದ್ದೇನೆ.
2013ರಿಂದ ಮಾಹಿತಿ ತಂತ್ರಜ್ಞಾನ, ಡಾಕ್ಯುಮೆಂಟ್ ಕೆಲಸಗಳು, ಬ್ಯಾಂಕ್ ಮತ್ತು ಸರಕಾರದ ಪ್ರಕ್ರಿಯೆಗಳು, ಉದ್ಯೋಗ ಹಾಗೂ ವ್ಯಾಪಾರ ಮಾರ್ಗದರ್ಶನ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ ಬಂದಿದ್ದೇನೆ. ಈ ಅವಧಿಯಲ್ಲಿ ಬೆಂಗಳೂರು, ಬೀದರ್, ಬೆಳಗಾವಿ, ಕಲಬುರಗಿ, ಹೈದರಾಬಾದ್, ವಿಜಯಪುರ, ಬಾಗಲಕೋಟೆ ಸೇರಿದಂತೆ ಹಲವಾರು ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ನೀಡಿದ್ದೇನೆ. ಕೆಲ ಕಂಪನಿಗಳಿಗೂ ಸಹ ವೃತ್ತಿಪರ ಸೇವೆ ನೀಡಿರುವ ಅನುಭವ ನನಗಿದೆ.
🔹 ನಾನು ನೀಡುವ ಸೇವೆಗಳು:
• ಉದ್ಯೋಗ ಮಾರ್ಗದರ್ಶನ ಮತ್ತು Job Support
• ಪ್ರೈವೇಟ್ ಲಿಮಿಟೆಡ್ ಕಂಪನಿಗಳ ನೋಂದಣಿ,
• ವೆಬ್ಸೈಟ್ ಡೆವಲಪ್ಮೆಂಟ್ ಸೇವೆಗಳು
• ಹೊಸ ಉದ್ಯಮ / ವ್ಯಾಪಾರ ಆರಂಭಕ್ಕೆ ಸಲಹೆ
• MSME / PMEGP ಹಾಗೂ ಸರಕಾರಿ ಯೋಜನೆ ಮಾಹಿತಿ
• ಬ್ಯಾಂಕ್ ಲೋನ್ ಸಹಾಯ
• PAN, Aadhaar, ಬ್ಯಾಂಕ್ ಮತ್ತು ಇತರೆ ಡಾಕ್ಯುಮೆಂಟ್ ಸಮಸ್ಯೆ ಪರಿಹಾರ
• CIBIL Score ಸಂಬಂಧಿತ ಮಾರ್ಗದರ್ಶನ
• ಡಿಜಿಟಲ್ ಮತ್ತು IT ಸೇವೆಗಳು
ಸರಳ ಮಾತು, ನೇರ ಸಲಹೆ ಮತ್ತು ಪ್ರಾಮಾಣಿಕ ಸೇವೆಯೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ನಾನು ಸದಾ ಪ್ರಯತ್ನಿಸುತ್ತೇನೆ.
🌼 ನಿಮ್ಮ ಭವಿಷ್ಯಕ್ಕೆ ಸರಿಯಾದ ದಾರಿ – ನಮ್ಮೊಂದಿಗೆ 🌼
Chikkodi Namma Belgaum (ನಮ್ಮ ಬೆಳಗಾವಿ) Nippani, Raybag Kagwad, India Santosh Harake MyGovIndia Government Of India Facebook Google Tata Motors