13/11/2026
ಕಾರ್ತಿಕ ಮಾಸದಲ್ಲಿ ಪ್ರತಿದಿನ ದೀಪ ಯಾಕೆ ಹಚ್ಚುತ್ತೇವೆ? 🪔
Why do we light lamps every evening in Kartika?
ಮೂರು ಆಕಾಶ ನಗರಗಳು… ಸಾವಿರ ವರ್ಷಕ್ಕೊಮ್ಮೆ ಒಂದೇ ಸಾಲು… ಶಿವನ ಒಂದೇ ಬಾಣ! 🏹
ತ್ರಿಪುರ ಸುಟ್ಟು ಕತ್ತಲು ಕಳೆದಾಗ, ದೇವತೆಗಳು ಲಕ್ಷ ಲಕ್ಷ ದೀಪ ಹಚ್ಚಿದರು ಎಂಬ ನಂಬಿಕೆ ಇದೆ.
Three flying cities, lined up once in a thousand years, and Shiva's single arrow. The story of Tripura and why Kartika is the month of lamps.
ಈ ಕಾರ್ತಿಕ ಹುಣ್ಣಿಮೆಗೆ (24 Nov) ನೀವೂ ಒಂದು ದೀಪ ಹಚ್ಚಿ 🙏
💬 ನೀವು ಕಾರ್ತಿಕದಲ್ಲಿ ಪ್ರತಿದಿನ ದೀಪ ಹಚ್ಚುತ್ತೀರಾ? ಕಾಮೆಂಟ್ ಮಾಡಿ 👇
❤️ Follow Digi Devalaya for more temple stories!
✨ Story visuals made with AI