21/10/2026
🌺✨ ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು! 🙏
ದುಷ್ಟಶಕ್ತಿಯ ಮೇಲೆ ಶಿಷ್ಟಶಕ್ತಿಯ ವಿಜಯ ಸದಾ ನಮ್ಮದಾಗಲಿ. ನಿಮ್ಮೆಲ್ಲರ ಜೀವನ ಸುಖ, ಶಾಂತಿ, ಸಮೃದ್ಧಿ ಹಾಗೂ ಯಶಸ್ಸಿನಿಂದ ತುಂಬಿರಲಿ. 🌼
ಶುಭ ದಸರಾ! 🏹✨