BALC CADD R.T NAGAR

BALC CADD R.T NAGAR BALC� Established year 2004
� ¦ Software Training��¦ AutoCAD
� ¦ SAP Skill� 9901007947 / 9901007949

ಅಸ್ಪೃಶ್ಯತೆಯ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ,ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದಭಾರತದ ಘನ ಸಂವಿಧಾ...
14/04/2025

ಅಸ್ಪೃಶ್ಯತೆಯ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ,

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ
ಭಾರತದ ಘನ ಸಂವಿಧಾನವನ್ನು ರಚಿಸಿದ,

ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯಂದು ಅವರನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ.

ಮನೋಜವಂ ಮಾರುತ ತುಲ್ಯವೇಗಂಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||ವಾತಾತ್ಮಜಂ ವಾನರ ಯೂಥ ಮುಖ್ಯಂಶ್ರೀ ರಾಮದೂತಂ ಶಿರಸಾ ನಮಾಮಿ ||ಪ್ರಭು ಶ್ರೀರಾಮ...
12/04/2025

ಮನೋಜವಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರ ಯೂಥ ಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ ||

ಪ್ರಭು ಶ್ರೀರಾಮಚಂದ್ರನ ಪರಮ ಭಕ್ತ ಹನುಮಂತನು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ. ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು.

ಜೀವನದಲ್ಲಿ ಯಶಸ್ವಿಯಾಗಲು ಕನಸು ನೋಡುವುದಕ್ಕಿಂತ, ಅದನ್ನು ಸಾಕಾರಗೊಳಿಸಲು ಶ್ರಮಿಸುವುದು ಮುಖ್ಯ. **ಸಾಧನೆಗೆ ದಾರಿಯೇನೂ ಸುಲಭವಿಲ್ಲ, ಆದರೆ ನಿರ್...
02/04/2025

ಜೀವನದಲ್ಲಿ ಯಶಸ್ವಿಯಾಗಲು ಕನಸು ನೋಡುವುದಕ್ಕಿಂತ, ಅದನ್ನು ಸಾಕಾರಗೊಳಿಸಲು ಶ್ರಮಿಸುವುದು ಮುಖ್ಯ. **ಸಾಧನೆಗೆ ದಾರಿಯೇನೂ ಸುಲಭವಿಲ್ಲ, ಆದರೆ ನಿರ್ಧಾರ ಮತ್ತು ಶ್ರಮದೊಂದಿಗೆ ಏನಾದರೂ ಸಾಧಿಸಬಹುದು.** ಪ್ರತಿದಿನವೂ ಸ್ವಲ್ಪ ಪ್ರಗತಿ ಮಾಡಿದರೆ, ದೊಡ್ಡ ಗುರಿಯೂ reachable ಆಗುತ್ತದೆ. **ನಂಬಿಕೆ, ಪರಿಶ್ರಮ, ಮತ್ತು ಧೈರ್ಯ**—ಇವೆ ನಿಮ್ಮ ಗೆಲುವಿನ ಮಂತ್ರ! **ಮುಂದೆ ಸಾಗಿರಿ, ನಿಮ್ಮ ಕನಸು ನಿಜವಾಗಿಸಿಕೊಳ್ಳಿ!** 🚀🔥


www.balc.in | www.balcdigiskills.com
www.balccadd.com

Computer education with the best quality at a very lowest fee - Balc R T Nagarph : 9901007947 / 9901007949Education for ...
15/02/2025

Computer education with the best quality at a very lowest fee - Balc R T Nagar
ph : 9901007947 / 9901007949
Education for Bright Future… 50% off .. Biggest special offer any course....
Ofc Address:- https://g.co/kgs/E4BwQA5

ಬಾಲ್ಕ್ ಕಂಪ್ಯೂಟರ್ ಎಜುಕೇಶನ್ ವತಿಯಿಂದ ನಾಡಿನ ಸಮಸ್ತ ಜನತೆಗೆ '2025' ಹೊಸ ವರ್ಷದ ಶುಭಾಶಯಗಳು.ಹೊಸ ವರ್ಷ ಎಲ್ಲರ ಬಾಳಲ್ಲಿ ಸುಖ, ಸಂತೋಷ, ನೆಮ್ಮ...
01/01/2025

ಬಾಲ್ಕ್ ಕಂಪ್ಯೂಟರ್ ಎಜುಕೇಶನ್ ವತಿಯಿಂದ ನಾಡಿನ ಸಮಸ್ತ ಜನತೆಗೆ '2025' ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷ ಎಲ್ಲರ ಬಾಳಲ್ಲಿ ಸುಖ, ಸಂತೋಷ, ನೆಮ್ಮದಿ, ಸಮೃದ್ಧಿ ತರಲೆಂದು ಹಾರೈಸುತ್ತೇವೆ.

ಶ್ರೇಷ್ಠ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನ ಆಘಾತಕಾರಿ.ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಆರ್ಥಿಕತೆಗೆ ನವ ಚೈತನ್ಯ...
27/12/2024

ಶ್ರೇಷ್ಠ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನ ಆಘಾತಕಾರಿ.

ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಆರ್ಥಿಕತೆಗೆ ನವ ಚೈತನ್ಯ ನೀಡಿದ, ಐಟಿ - ಬಿಟಿ ಕ್ರಾಂತಿಗೆ ನಾಂದಿ ಹಾಡಿ ವಿಶ್ವವೇ ಭಾರತದತ್ತ ತಿರುಗುವಂತೆ ಮಾಡಿದ, ಹಲವಾರು ಜನಪರ, ಜನಪ್ರಿಯ ಯೋಜನೆಗಳನ್ನು ನೀಡಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ.

ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ.

Happy Navy Day! 🚢⚓️Let us salute the brave men and women who safeguard our seas with unwavering courage and commitment. ...
07/12/2024

Happy Navy Day! 🚢⚓️
Let us salute the brave men and women who safeguard our seas with unwavering courage and commitment. Wishing you pride, prosperity, and peace as we honor their dedication and service. 🌊💙

#ಬಾಲ್ಕ್

www.balc.in | www.balccadd.com ¦ www.balcdigiskills.com

BALC CADD R.T NAGAR Office Pooje - 2024
04/11/2024

BALC CADD R.T NAGAR Office Pooje - 2024

ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು...
01/11/2024

ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು.
ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು,

ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು...

Address

9/A, 2nd Floor, Vasanthappa Block, CBI Main Road Bilappa Garden, Ganganagar, Diagonally Opp To Kanthi Sweets
RT Nagar
560032

Telephone

+919901007947

Website

Alerts

Be the first to know and let us send you an email when BALC CADD R.T NAGAR posts news and promotions. Your email address will not be used for any other purpose, and you can unsubscribe at any time.

Contact The Business

Send a message to BALC CADD R.T NAGAR:

Share