R.C. Mobiles Shimoga

R.C. Mobiles Shimoga All brand mobile sales and service,
Power banks, AirPods, Bluetooth headphones, basic and Android cell phones.
(1)

02/10/2024

📱 ಈ ನವರಾತ್ರಿ ಹಾಗೂ ದಸರಾ ಹಬ್ಬದ ಆಫರ್ 🎉

➡️ ಹೊಸ ಮೊಬೈಲ್ ಖರೀದಿಯ ಮೇಲೆ upto 40% cashback 💰

➡️ ನಿಮ್ಮ ಹಳೆಯ ಮೊಬೈಲ್ ಫೋನ್ ಗಳ ಮೇಲೆ upto 80% exchange offer 🔄📱

➡️ ₹20,000 ರೂ ಮೇಲಾಗುವ ಮೊಬೈಲ್ ಖರೀದಿಸಿದರೆ ₹23,000 ಬೆಲೆ ಬಾಳುವ ಆಂಡ್ರಾಯ್ಡ್ ಟಿವಿ upto 70% ವರೆಗೆ ಡಿಸ್ಕೌಂಟ್ 📺💥

➡️ EMI ಮೂಲಕ ಮೊಬೈಲ್ ಖರೀದಿಸುವವರಿಗೆ ಗಿಫ್ಟ್ Combo Offer 🎁📦

➡️ Credit Card ಮೂಲಕ ಮೊಬೈಲ್ ಖರೀದಿಸಿದರೆ upto 10% instant Cashback 💳💸

ಹಾಗೂ ನಮ್ಮ R C MOBILES ನ Royalty Card Purchase Voucher ಕೂಡ ನೀಡಲಾಗುವುದು 🎫

🔥 ಪ್ರತಿ ತಿಂಗಳ ಬೇಸ್ಟ್ ಆಫರ್ ಗಾಗಿ ನಮ್ಮ Instagram 📸 ಹಾಗೂ Facebook 📘 ಪೇಜ್ ಅನ್ನು ಫಾಲೋ ಮಾಡಿ!

📍 ಇಂದೇ ನಮ್ಮ showroom ಗೆ ಭೇಟಿ ನೀಡಿ
RC Mobiles
Opposite Airtel Office,
BH Road, ಶಿವಮೊಗ್ಗ
📞 Ph: 9739464444

📱🎉

09/08/2024

ನಮಸ್ಕಾರ! 📱🎉

ಶಿವಮೊಗ್ಗದ R C MOBILES ನಲ್ಲಿ Independence Sale Offer! 🇮🇳

✨ ನಿಮ್ಮ ಹಳೆಯ ಫೋನ್ ಮೇಲೆ upto 80% Exchange Offer! ✨

💥 ಯಾವುದೇ brand ನ ಮೊಬೈಲ್ ಖರೀದಿಯ ಮೇಲೆ upto 40% Discount! 💥
🚫 0 Downpayment
📉 0% Interest
💳 Easy EMI OPTION

ನಿಮ್ಮ ನೆಚ್ಚಿನ ಮೊಬೈಲ್ ಖರೀದಿಸುವುದರ ಜೊತೆಗೆ ನಮ್ಮ 📸 Instgram Page Follow 📸ಮಾಡಿ,‌ ನೀವು ಖರೀದಿಸುವ ಮೊಬೈಲ್ ಮೇಲೆ
🎁 Special Discount
🎁 Surprise Gift ಪಡೆಯಿರಿ.

ಮತ್ತೆ ತಡ ಏಕೆ? ⏳
B H Road, Vinayaka Theater ಹತ್ತಿರ ಇರುವ ನಮ್ಮ R C MOBILES Showroom ಗೆ ಭೇಟಿ ನೀಡಿ.
ನಿಮ್ಮ ಹೊಸ ಫೋನ್ ನೊಂದಿಗೆ ಹೊಸ ಪ್ರಯಾಣವನ್ನು ಆರಂಭಿಸಿ! 🚀

15/08/2023

ಶಿವಮೊಗ್ಗದ ಜನತೆಗೆ
76ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ R.C Mobiles ನಿಂದ ವಿಶೇಷ ಆಫರ್.
10,000 ಮೇಲ್ಪಟ್ಟ ಯಾವುದೇ ಮೊಬೈಲ್ ಕೊಂಡರೆ ಕೇವಲ 499/- ರೂಪಾಯಿಗೆ branded ಬ್ಲೂಟೂತ್ headphone ಅಥವಾ branded ಸ್ಮಾರ್ಟ್ ವಾಚ್ ಪಡೆಯಿರಿ ಇದಷ್ಟೆ ಅಲ್ಲದೆ ಹತ್ತು ಹಲವಾರು ಆಫರ್ಗಳು ನಿಮಗಾಗಿ ಕಾಯುತ್ತಿವೆ

ಆನ್ಲೈನ್ ಹಾಗೂ ಎಲ್ಲಾ ಮೊಬೈಲ್ ಶೋರೂಮ್ ಗಳಿಗಿಂತ ಕಡಿಮೆ ಬೆಲೆಯಲ್ಲಿ ಮೊಬೈಲ್ಗಳು ದೊರೆಯುತ್ತದೆ.

ಎಕ್ಸ್ಚೇಂಜ್ ಆಫರ್

ಜೀರೋ ಪರ್ಸೆಂಟ್ ಬಡ್ಡಿ

Easy ಇ.ಎಂ.ಐ ಆಪ್ಷನ್ ನೊಂದಿಗೆ ಮೊಬೈಲ್ಅನ್ನು ಕೊಳ್ಳಬಹುದು

ಇಂದೇ ಸಂಪರ್ಕಿಸಿ : 97394 64444

ವಿಳಾಸ :- Royal Orchid ಹತ್ತಿರ, old ವಿನಾಯಕ ಥಿಯೇಟರ್ ನ ಪಕ್ಕ , ಬಿ.ಎಚ್ ರಸ್ತೆ, ಶಿವಮೊಗ್ಗ.

13/07/2023

ಶಿವಮೊಗ್ಗದ ಬ್ರಾಂಡ್ ಆಗಿರುವ R.C ಮೊಬೈಲ್ಸ್ ನಲ್ಲಿ ಈಗ ಮಾನ್ಸೂನ್ ಮೇಳ.

ಎಲ್ಲಾ ಮೊಬೈಲ್ ಬ್ರಾಂಡ್ ಗಳ ಮೇಲೆ ವಿಶೇಷ ರಿಯಾಯಿತಿ ಆನ್ಲೈನ್ ಹಾಗೂ ಎಲ್ಲಾ ಶೋರೂಮ್ ಗಳಿಗಿಂತಲೂ ಕಡಿಮೆ ದರದಲ್ಲಿ ಮೊಬೈಲ್ಸ್ ಲಭ್ಯವಿದ್ದು ವಿಶೇಷ ಆಫರ್ ನೊಂದಿಗೆ ನೀಡಲಾಗುವುದು.

ನಿಮ್ಮ ಹಳೆಯ ಮೊಬೈಲ್ ಗೆ ಉತ್ತಮ ಬೆಲೆಯ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ.

ಸುಲಭ EMI ಆಪ್ಷನ್ ಕೂಡ ಇದ್ದು
0% ಡೌನ್ ಪೇಮೆಂಟ್
0% ಇಂಟರೆಸ್ಟ್ ಕೂಡ ಇದೆ. ಸುಲಭ ಮಾಸಿಕ ಕಂತುಗಳಲ್ಲಿ ಹಣ ಪಾವತಿಸಿ ನಿಮ್ಮಿಷ್ಟದ ಫೋನ್ ನಿಮ್ಮದಾಗಿಸಿಕೊಳ್ಳಿ.

ಬಿ. ಹೆಚ್. ರೋಡ್ ನಲ್ಲಿರುವ ನಮ್ಮ ಶೋರೂಮ್ ಗೆ ಇಂದೇ ಭೇಟಿ ನೀಡಿ.

ವಿ.ಸೂ: ಆಫರ್ ಸೀಮಿತ ಅವಧಿಗೆ ಮಾತ್ರ.
ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ : 9739464444, 9148121312.

14/04/2023

contact: 9739464444.
0% Down Payment ನಲ್ಲಿ iPhone ಪಡೆಯುವ ಸುವರ್ಣವಕಾಶ....

ಹೌದು, ನಮ್ಮ ಶಿವಮೊಗ್ಗದ RC Mobiles ರವರ 4ನೇ ವರ್ಷದ Anniversary ಪ್ರಯುಕ್ತ 0% ಡೌನ್ ಪೇಮೆಂಟ್ ನೊಂದಿಗೆ ನಿಮ್ಮ ನೆಚ್ಚಿನ iPhone ಖರೀದಿಸುವ ಬಂಪರ್ ಆಫರ್ ನಿಮಗಾಗಿ ಪ್ರಸ್ತುತಪಡಿಸುತಿದ್ದೇವೆ.

ಹಾಗೂ ವಿಶೇಷ ರಿಯಾಯಿತಿ ದರದಲ್ಲಿ ಆಕರ್ಷಕ ಆಫರ್ಗಳೊಂದಿಗೆ, 0% Interest, Easy EMI Options ನೊಂದಿಗೆ ಮೊಬೈಲ್ ಖರೀದಿಸುವ ಅವಕಾಶ ಕೂಡ ಇದೆ ಅಷ್ಟೇ ಅಲ್ಲದೆ ನಿಮ್ಮ ಹಳೆಯ ಮೊಬೈಲ್ ಫೋನ್ ಗಳಿಗೆ ಉತ್ತಮ ಬೆಲೆ ಎಕ್ಸ್ಚೇಂಜ್ ಆಫರ್ ಕೂಡ ಇದ್ದು ಜೊತೆಗೆ ನಮ್ಮ ಬಳಿ Unbreakable Tempered Glasses ಕೂಡ ಲಭ್ಯವಿದೆ.

0% Downpayment ನಲ್ಲಿ iPhone ಪಡೆಯಲು, ಅತ್ಯಾಕರ್ಷಕ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಲು ಇಂದೇ B H Road ನಲ್ಲಿ, ಹಳೆಯ ವಿನಾಯಕ ಟಾಕೀಸ್ ಇದ್ದ ಜಾಗದ ಹತ್ತಿರ ಇರುವ RC MOBILES Showroom ಗೆ ಭೇಟಿ ನೀಡಿ.

contact: 9739464444

11/04/2023

0% Down Payment ನಲ್ಲಿ iPhone ಪಡೆಯುವ ಸುವರ್ಣವಕಾಶ....

ಹೌದು, ನಮ್ಮ ಶಿವಮೊಗ್ಗದ RC Mobiles ರವರ 4ನೇ ವರ್ಷದ Anniversary ಪ್ರಯುಕ್ತ 0% ಡೌನ್ ಪೇಮೆಂಟ್ ನೊಂದಿಗೆ ನಿಮ್ಮ ನೆಚ್ಚಿನ iPhone ಖರೀದಿಸುವ ಬಂಪರ್ ಆಫರ್ ನಿಮಗಾಗಿ ಪ್ರಸ್ತುತಪಡಿಸುತಿದ್ದೇವೆ.
ಹಾಗೂ ವಿಶೇಷ ರಿಯಾಯಿತಿ ದರದಲ್ಲಿ ಆಕರ್ಷಕ ಆಫರ್ಗಳೊಂದಿಗೆ, 0% Interest, Easy EMI Options ನೊಂದಿಗೆ ಮೊಬೈಲ್ ಖರೀದಿಸುವ ಅವಕಾಶ ಕೂಡ ಇದೆ ಅಷ್ಟೇ ಅಲ್ಲದೆ ನಿಮ್ಮ ಹಳೆಯ ಮೊಬೈಲ್ ಫೋನ್ ಗಳಿಗೆ ಉತ್ತಮ ಬೆಲೆ ಎಕ್ಸ್ಚೇಂಜ್ ಆಫರ್ ಕೂಡ ಇದ್ದು ಜೊತೆಗೆ ನಮ್ಮ ಬಳಿ Unbreakable Tempered Glasses ಕೂಡ ಲಭ್ಯವಿದೆ.

0% Downpayment ನಲ್ಲಿ iPhone ಪಡೆಯಲು, ಅತ್ಯಾಕರ್ಷಕ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಲು ಇಂದೇ B H Road ನಲ್ಲಿ, ಹಳೆಯ ವಿನಾಯಕ ಟಾಕೀಸ್ ಇದ್ದ ಜಾಗದ ಹತ್ತಿರ ಇರುವ RC MOBILES Showroom ಗೆ ಭೇಟಿ ನೀಡಿ.

contact: 9739464444

Address

BH Road Opp Royal Medical Near East West Office, Beside Vinayaka Theater, Shivamogga
Shimoga
577201

Opening Hours

Monday 10am - 10pm
Tuesday 10am - 10pm
Wednesday 10am - 10pm
Thursday 10am - 10pm
Friday 12am - 10pm
Saturday 10am - 10pm
Sunday 10am - 10pm

Website

Alerts

Be the first to know and let us send you an email when R.C. Mobiles Shimoga posts news and promotions. Your email address will not be used for any other purpose, and you can unsubscribe at any time.

Share